Instagram tag siddapur

#wooden_hanging_bridge
#mansoondiaries
#westornghats
#mugtehole
#mansoonvibes
#h
#wooden_hanging_bridge#mansoondiaries#westornghats#mugtehole#mansoonvibes#handmade_bridge#forestlife#beautiful_karnataka#karnataka#siddapur#honnavar ಹಳ್ಳಿಯ ಜನರೆ ಸಾಹಸದಿಂದ ನಿರ್ಮಿಸಿದ ಮರದ ತೂಗು ಸೇತುವೆ ವಿಷೇಶ ಅಂದ್ರೆ ಅನಿವಾರ್ಯವಾಗಿ ಇದರ ಮೇಲೆ ಬೈಕ್ ಓಡಸ್ತಾರೆ. ಆರಿಸಿಹೊದ ಮಹಾನುಭಾವರುಗಳಿಗೆ ಹಿಡಿಶಾಪ ಹಾಕುತ್ತಾ... ಜೀವ ಎಡಗೈಲಿ ಹಿಡಿದು..
16.06.2019 16:09:40
ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು.
.
ನಡೆಸಿ, ನಗಿಸಿ,ನಲ್ಮನೆಯನು ಉಣ ಬಡಿಸಿದನು.
ಬೇಡದಿದ್ದರು
ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು. . ನಡೆಸಿ, ನಗಿಸಿ,ನಲ್ಮನೆಯನು ಉಣ ಬಡಿಸಿದನು. ಬೇಡದಿದ್ದರು ಬೇಡಿಕೆಗೆ ವರವ ಕರುಣಿಸಿದನು. ಕಂದನಿಗೆ ಭುಜನೀಡಿ, ಕಷ್ಟಗಳಿಗೆ ಎದೆನೀಡಿ, ಕಣ್ಣೀರ ಬಸಿದಿಟ್ಟು , ಪನ್ನೀರ ಮಳೆ ಸುರಿಸಿ, ನಮ್ಮೆಲ್ಲರ ಏಳಿಗೆಗೆ ತಾಸುತ್ತು ಸವೆದವನು. ಸಂಬಳವನೆ ಬಯಸದ ಸಂಸಾರದ ಯೋದನು. . ಕೃಪೆ:- @suni_kevin . . . . . #fathersday#sorab#sagar#siddapur#sirsi#hosanagara#nagara#thirthahalli#shivamogga#shimoga#karnataka#photography#mobilephotography#travelkarnataka#travell#instapic#instahood#namma_soraba#maneladu#appa#loveu#karnataka#incridiblekarnataka#malenadu#incridiblemalenadu#indianphotostory#indianphotograpy#ig#like4like#soraba#sagara
16.06.2019 15:12:52
Advertisement
ನಡಳ್ಳಿ, ಸೊರಬ
.
ಬಾನಿನ ತುಂಬೆಲ್ಲಾ ಮೋಡಗಳ ಚಿತ್ತಾರ
ಬರಿದಾದ ಭುವಿಯಲಿ ಗಾಳಿಯಾ ಸಂಚಾರ!
ತಂಗಾಳಿ
ನಡಳ್ಳಿ, ಸೊರಬ . ಬಾನಿನ ತುಂಬೆಲ್ಲಾ ಮೋಡಗಳ ಚಿತ್ತಾರ ಬರಿದಾದ ಭುವಿಯಲಿ ಗಾಳಿಯಾ ಸಂಚಾರ! ತಂಗಾಳಿ ಸ್ಪರ್ಶಕೆ ಕಾರ್ಮುಗಿಲು ಕರಗಿತು ಮುತ್ತಿನ ರೂಪದಲಿ ಹನಿ ಭುವಿಯ ಚುಂಬಿಸಿತು!! ಕೆಂಪಾದ ಭುವಿಯಿಂದು ತಂಪಾಯಿತೀಗ ಭೋರ್ಗರೆದು ಬರುತಿರಲು ಮೊದಲ ವೃಷ್ಟಿ! ಮನಸಾರೆ ಮಿಂದು ಮನಸೂರೆಗೊಂಡು ಜೀವಕಳೆ ಪಡೆಯಿತು ಸಕಲ ಸೃಷ್ಟಿ!! ನೊಂದಂತ ಮನಕೆ ಸಾಂತ್ವಾನದ ರೀತಿ ಬೆಂದಂತ ಭುವಿಗೆ ಈ ಮಳೆಯ ಬರುವು! ಸಂಗಾತಿಯಾಗಿ ಬೆರೆತೀಗ ಮಣ್ಣಲ್ಲಿ ಅದೃಶ್ಯವಾಯ್ತು ಈ ಜೀವ ಜಲವು!! ➖➖➖➖➖➖➖➖➖➖➖➖➖➖➖➖ Picture ➡️ @namma_soraba 📹 ✉ Turn on our Post notifications ✉ ➖➖➖➖➖➖➖➖➖➖➖➖➖➖➖➖➖ ಹೆಚ್ಚು ಆಕರ್ಷಕ ಚಿತ್ರಗಳನ್ನು ನೋಡಲು @karnataka.360 ಅನುಸರಿಸಿ 💞 ನಮ್ಮ ಅಧಿಕೃತ ಹ್ಯಾಶ್ಟ್ಯಾಗ್ ಅನ್ನು ಬಳಸಿ, #karnataka360 ➖➖➖➖➖➖➖➖➖➖➖➖➖➖➖➖➖ #sorab#sagar#shimoga#shivamogga#hosanagara#nagar#siddapur#sirsi#karnataka#travelindia#travelindia#india#incredableindia#photooftheday#photography#mobilephotography#instahood#instapic#forest#apache180#bikeride#travell#rain#namma_soraba#malenadu
16.06.2019 11:15:23
Advertisement
ಜೋಗ ಜಲಪಾತ, ಕವಿಗಳಿಗೆ ಸ್ಪೂರ್ತಿ, ಮಕ್ಕಳಿಗೆ ಪ್ರೀತಿ, ಸಾಹಸಿಗಳಿಗೆ ಪರ್ವತ, ಪ್ರೇಮಿಗಳಿಗೆ ಅಮೃ
ಜೋಗ ಜಲಪಾತ, ಕವಿಗಳಿಗೆ ಸ್ಪೂರ್ತಿ, ಮಕ್ಕಳಿಗೆ ಪ್ರೀತಿ, ಸಾಹಸಿಗಳಿಗೆ ಪರ್ವತ, ಪ್ರೇಮಿಗಳಿಗೆ ಅಮೃತ ಈ ಜೋಗ ಜಲಪಾತ… ಗಜ ಗಾಂಭೀರ್ಯದಲಿ ಧರೆಗಿಳಿಯುವ ರಾಜ, ಯುವರಾಜನ ಗಡಸು ಕಂಡು ನಾಚುತ್ತಲೇ ಬಳಕುವ ರಾಣಿ, ಕಾಡಿನ ರಾಜನಂತೆ ಘರ್ಜಿಸುತ್ತಲೇ ಭುವಿಗಿಳಿಯುವ ರೋರಲ್, ಕ್ಷಣಾರ್ಧದಲ್ಲಿ ಆಕಾಶಕ್ಕೆ ಚಿಮ್ಮುವ ರಾಕೆಟ್ ನಂತೆ ನೆಲಕ್ಕ ನುಗ್ಗುವ ರಾಕೆಟ್‌… ಆಹಾ… ರಾಜಾ ರಾಣಿ ರೋರಲ್ ಮತ್ತು ರಾಕೆಟ್ ನ ಸೊಬಗು ಶಬ್ದಕ್ಕೆ ಸಿಗದು. ಕಣ್ಣಿಗೆ ಚಂದ, ಮನಸ್ಸಿಗೆ ಆನಂದ. . . . #karnataka#sagar#sorab#shivamogga#hosanagara#thirthahalli#nagara#sirsi#siddapur#namma_soraba#malenadu#falls#jogfalls#nature#photography#mobilephotography#india#travelkarnataka#travelindia#instahood#instapic#like4like#siddapur#shikaripura#rain#grean#travelling#ig
16.06.2019 02:25:17
ಬೆಳಿಗ್ಗೆ ಜೇನು...ರಾತ್ರಿ  ಏಡಿ  ಮೀನು
ಮಲೆನಾಡ ಜನರ ಮಳೆಗಾಲದ ಚಿತ್ರಣ
#siddapur
#sirsi
#ut
ಬೆಳಿಗ್ಗೆ ಜೇನು...ರಾತ್ರಿ ಏಡಿ ಮೀನು ಮಲೆನಾಡ ಜನರ ಮಳೆಗಾಲದ ಚಿತ್ರಣ #siddapur#sirsi#uttarkannada#KA31 ..... Follow: @ka31siddapur
15.06.2019 15:21:34
Advertisement
ನಡಳ್ಳಿ, ಸೊರಬ
.
ಬಾನಿನ ತುಂಬೆಲ್ಲಾ ಮೋಡಗಳ ಚಿತ್ತಾರ
ಬರಿದಾದ ಭುವಿಯಲಿ ಗಾಳಿಯಾ ಸಂಚಾರ!
ತಂಗಾಳಿ
ನಡಳ್ಳಿ, ಸೊರಬ . ಬಾನಿನ ತುಂಬೆಲ್ಲಾ ಮೋಡಗಳ ಚಿತ್ತಾರ ಬರಿದಾದ ಭುವಿಯಲಿ ಗಾಳಿಯಾ ಸಂಚಾರ! ತಂಗಾಳಿ ಸ್ಪರ್ಶಕೆ ಕಾರ್ಮುಗಿಲು ಕರಗಿತು ಮುತ್ತಿನ ರೂಪದಲಿ ಹನಿ ಭುವಿಯ ಚುಂಬಿಸಿತು!! ಕೆಂಪಾದ ಭುವಿಯಿಂದು ತಂಪಾಯಿತೀಗ ಭೋರ್ಗರೆದು ಬರುತಿರಲು ಮೊದಲ ವೃಷ್ಟಿ! ಮನಸಾರೆ ಮಿಂದು ಮನಸೂರೆಗೊಂಡು ಜೀವಕಳೆ ಪಡೆಯಿತು ಸಕಲ ಸೃಷ್ಟಿ!! ನೊಂದಂತ ಮನಕೆ ಸಾಂತ್ವಾನದ ರೀತಿ ಬೆಂದಂತ ಭುವಿಗೆ ಈ ಮಳೆಯ ಬರುವು! ಸಂಗಾತಿಯಾಗಿ ಬೆರೆತೀಗ ಮಣ್ಣಲ್ಲಿ ಅದೃಶ್ಯವಾಯ್ತು ಈ ಜೀವ ಜಲವು!! . . . . #sorab#sagar#shimoga#shivamogga#hosanagara#nagar#siddapur#sirsi#karnataka#travelindia#travelindia#india#incredableindia#photooftheday#photography#mobilephotography#instahood#instapic#forest#apache180#bikeride#travell#rain#namma_soraba#malenadu
15.06.2019 14:32:50
Advertisement
ಮಳೆಗಾಲದಲ್ಲಿ ತುಂಬಿ ಹರಿಯುವ ತುಂಬರಗೋಡು ಜಲಪಾತ 🌧☺.. ನಿಡಗೊಡು , ಸಿದ್ದಾಪುರದಿಂದ ೧೧ ಕಿಮೀ..
ಮಳೆಗಾಲದಲ್ಲಿ ತುಂಬಿ ಹರಿಯುವ ತುಂಬರಗೋಡು ಜಲಪಾತ 🌧☺.. ನಿಡಗೊಡು , ಸಿದ್ದಾಪುರದಿಂದ ೧೧ ಕಿಮೀ.. . ಜಲಪಾತಗಳ ತವರು ನಮ್ಮ ಉತ್ತರ ಕನ್ನಡ ಜಿಲ್ಲೆ... ನಮ್ಮ ಸಿದ್ದಾಪುರ 💟 #hiddenbeauty#hiddenbeautyofsiddapura ••••••• Tumbargod falls , Siddapura ... 11 km from Siddapura ••••••• Follow us @swagsofsiddapura_@swagsofsiddapura_ Support us @swagsofsiddapura_@swagsofsiddapura_ ••••••• . #swagsofsiddapur#siddapura#siddapur#sirsi#yellapur#uttarakannada#honnavara#bhatkal#supa#mundgod#mungarumale#rainy#hubli#bangalore#belgaum#raichuru#bellary#mysore#naturelovers#nature#falls#heaven#malnad#uttarkannada#malenadu#dailymemes
15.06.2019 08:43:27
Redmi & realme all Stock Available , Visit Shri Ganesh mobile &  Mi Store Siddap
Redmi & realme all Stock Available , Visit Shri Ganesh mobile & Mi Store Siddapur @realmeindia@redmiindia@xiaomiindia@ramesh___876#followforfollowback#siddapur#sirsi#bhatkl#sagra#uttarkannada#mitv
15.06.2019 07:43:34
Sending my selfie to NASA, because I'm a star.
Sending my selfie to NASA, because I'm a star....more
14.06.2019 14:53:23
Tag Your Freinds ಇ ಸಲಾ ಹೋಗ್ವಾ♥
#landofwaterfalls
#uttarakannada#niplifalls#sidda
Tag Your Freinds ಇ ಸಲಾ ಹೋಗ್ವಾ♥ #landofwaterfalls#uttarakannada#niplifalls#siddapur#Sirsi#hillstation#hills#westernghats#sea#river#coastal#malnad#uttarakannadatourism#foggy#forest#waterfall "ಜಲಪಾತಗಳನಾಡು" ನಮ್ಮ ಉತ್ತರ ಕನ್ನಡ ಜಿಲ್ಲೆ ( NORTH CANARA) 2.ನಿಪ್ಲಿ ಜಲಪಾತ ಸಿದ್ದಾಪುರಶಿರಸಿ Nipli Falls Siddapur sirsi From siddapur15kmSirsi50km Use hashtag #incrediblesirsi Tag us in your posts with location to get featured📷 and take screenshot of it and mention us in your story... Start tagging😊 ->@incrediblesirsi ~~~~~~~~~~~~~~~~~~~~~~~~~~~~~~ #travelkarnataka#travelindia#indiatourism#karnatakatourism#incredibleindia#india#karnataka#kannada#Bengaluru#Mangalore#gokarna#goa#Kerala Tag Your Freinds ಇ ಸಲಾ ಹೋಗ್ವಾ♥
14.06.2019 12:29:43
ಮುಂಗಾರು ಮಳೆಯ ವಿಹಂಗಮ ನೋಟ ❤....
ನಮ್ಮ ಸಿದ್ದಾಪುರ 💟
.
•••••••••••••••••••
Follow and
ಮುಂಗಾರು ಮಳೆಯ ವಿಹಂಗಮ ನೋಟ ❤.... ನಮ್ಮ ಸಿದ್ದಾಪುರ 💟 . ••••••••••••••••••• Follow and support @swagsofsiddapur_@swagsofsiddapur_@swagsofsiddapur_ •••••••••••••••••••. #swagsofsiddapur#siddapura#siddapur#sirsi#hubli#mundgod#yellapur#bhatkal#karwar#malnad#malenadu#mungarumale#uttarkannada#rainy#nature#naturelovers#refresh#winds#cyclonevayu#dailymemes#heavyrains#goldenstar#nammauttarakannadamemes#evergreen#rain#rainyseason#monsoons#monsoon#monsoonlove#😍#mungarumale
14.06.2019 10:19:58
ಮಲೆ ನಾಡ ತವರು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಜಗದ ಯುಗದ ಪ್ರಥಮ #ಗೋಸ್ವರ್ಗ
 ಗೋಸ್ವರ್
ಮಲೆ ನಾಡ ತವರು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಜಗದ ಯುಗದ ಪ್ರಥಮ #ಗೋಸ್ವರ್ಗ ಗೋಸ್ವರ್ಗ,ಬಾನ್ಕುಳಿ ಮಠ .ಸಿದ್ದಾಪುರ ಉತ್ತರ ಕನ್ನಡ #siddapur#sirsi#ka31#uttarakannada Follow:@ka31siddapur
14.06.2019 04:09:18
ಕುಮಟಾ : ತಾಲೂಕಿನ ವಾಲಗಳ್ಳಿ ಗ್ರಾಮಪಂಚಾಯತ ವ್ಯಾಪ್ತಿಯ ಊರಕೇರಿ ಗಣಪತಿ ದೇವಾಲಯದ ಬಳಿಯ ಧಾರೇಶ್ವ
ಕುಮಟಾ : ತಾಲೂಕಿನ ವಾಲಗಳ್ಳಿ ಗ್ರಾಮಪಂಚಾಯತ ವ್ಯಾಪ್ತಿಯ ಊರಕೇರಿ ಗಣಪತಿ ದೇವಾಲಯದ ಬಳಿಯ ಧಾರೇಶ್ವರ ರಸ್ತೆಯಲ್ಲಿ ಗುರುವಾರ ಬೃಹತ್ ಮರವೊಂದು ಮುರಿದು ಬಿದ್ದು , ರಸ್ತೆ ಸಂಚಾರ ಕಡಿತವಾಯಿತಲ್ಲದೇ ಸನಿಹದ ಮನೆ ಹಾಗೂ ತೋಟದ ಮೇಲೂ ಮರದ ಟೊಂಗೆಗಳು ಬಿದ್ದ ಹೆಚ್ಚಿನ ಹಾನಿ ಸಂಭವಿಸಿದೆ . ನೂರಾರು ವರ್ಷ ಹಳೆಯದಾದ ಹಾಗೂ ವಿಶಾಲವಾದ ಗಾತ್ರದ ಮರ ಗಾಳಿಗೆ ಮುರಿದು ಬಿದ್ದಿದ್ದು ಧಾರೇಶ್ವರ ರಸ್ತೆ ಸಂಚಾರ ಸಂಪೂರ್ಣ ಕಡಿತವಾಗಿದೆ . ಜೊತೆಗೆ ಮರದ ದೊಡ್ಡ ಭಾಗಸನಿಹರ ಗೋವಿಂದ ಮಾಧವ ದೇಶಭಂಡಾರಿಯವರ ಮನೆ ಹಾಗೂ ಇತರ ಕಟ್ಟಡಗಳ ಮೇಲೆ ಬಿದ್ದಿದೆ ಮರದ ಬಿದ್ದ ಹೊಡೆತಕ್ಕೆ ಮಂಜುನಾಥ ಎಂ . ವೈದ್ಯ ಹಾಗೂ ಗಜಾನನ ಭಟ್ಟರ ತೋಟದಲ್ಲೂ ಭಾರಿ ! ಹಾನಿಯಾಗಿದ್ದು , ಹತ್ತಾರು ಅಡಕೆ ಬಾಳೆ ಮತ್ತಿತರ ಮರಗಳು ನಾಶವಾಗಿದೆ . ವಾಲಗಳ್ಳಿ ಪಂಚಾಯತ ಉಪಾಧ್ಯಕ್ಷ ಹನುಮಂತ ಪಟಗಾರ ಪತ್ರಕರ್ತರೊಂದಿಗೆ ಮಾತನಾಡಿ , ಮರ ಬೀಳುವ ಸಂದರ್ಭದಲ್ಲಿ ರಸ್ತೆ , ಮನೆ ಹಾಗೂ ತೋಟದಲ್ಲಿ ಯಾರೂ ಇಲ್ಲದ್ದರಿಂದ ಜೀವಾಪಾಯರ ಸಂದರ್ಭ ತಪ್ಪಿದೆ . ಪಂಚಾಯತದಿಂದ ಕೂಡಲೆ ಜೆಸಿಬಿ ತರಿಸಿ ಮರ ತೆರವುಗೊಳಿಸಿ ಸಂಚಾರ ಸುಗಮಗೊಳಿಸುವ ಕಾರ್ಯ ಆರಂಭಿಸಿದ್ದೇವೆ ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ . ಮರ ಬಿದ್ದ ಘಟನೆಯಲ್ಲಿ ಅಂದಾಜು ಲಕ್ಷಾಂತರರೂ ಹಾನಿಯಾಗಿದೆ . ಮನೆಗೆ ಮಾತ್ರವಲ್ಲದೇ ತೋಟವೂ ಹಾನಿಯಾಗಿದೆ ಎಂದು ಸ್ಥಳೀಯರಾದ ಎನ್ . ಜಿ . ವೈದ್ಯ ತಿಳಿಸಿದ್ದಾರೆ . ಘಟನಾ ಸ್ಥಳಕ್ಕೆ ಪಂಚಾಯತ ಕಾರ್ಯದರ್ಶಿ ನಾಗರಾಜ ಶೆಟ್ಟಿ , ಗ್ರಾಮಲೆಕ್ಕಿಗ ಕವಿತಾ ನಾಯ್ಕ ಇದ್ದರು . - ಕುಮಟಾ ಪುರಸಭೆ ವ್ಯಾಪ್ತಿಯ ಹೆರವಟ್ಟಾ ಬೊಂಬೆನಾಥ ಗುಡಿ ಬಳಿಯ ರಸ್ತೆಯ ಮೇಲೆ ಗುರುವಾರ ಸಂಜೆ ದೊಡ್ಡ ಮರ ಬುಡಸಮೇತ ಕಿತ್ತುಬಿದ್ದಿದೆ . ಮರ ಬಿದ್ದ ರಭಸಕ್ಕೆ 6 ವಿದ್ಯುತ್ ಕಂಬಗಳು ಹಾನಿಗೊಳಗಾಗಿದೆ . ಪಕ್ಷದ ಪ್ರಭಾಕರ ಪೈಯವರ ಮನೆಗೂ ಅಲ್ಪ ಹಾನಿಯಾಗಿದೆ ಎನ್ನಲಾಗಿದೆ . ಸ್ಥಳೀಯ ಪುರಸಭೆ ಸದಸ್ಯೆ ಪಲ್ಲವಿ ಮಡಿವಾಳ , ಪುರಸಭೆ ಮುಖ್ಯಾಧಿಕಾರಿ ಸುರೇಶ ಎಮ್ . ಕೆ , ಹೆಸ್ಕಾ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ . . . . . . . . . . . . . . . #kumta#karwar#dandeli#honnavar#honnavara#ankola#sirsi#sirsimonrattle#joida#yellapura#karwar#karwar#bhatkal#murdeshwar#murdeshwara#siddapura#siddapur
14.06.2019 03:45:15
Yar yar nodilla ig nodkobidrappaa... 🌈
.
ಕಾಮನಬಿಲ್ಲಿನ ನೋಟ.. ❤💜💛💚💙
.
.
.
#siddapur
Yar yar nodilla ig nodkobidrappaa... 🌈 . ಕಾಮನಬಿಲ್ಲಿನ ನೋಟ.. ❤💜💛💚💙 . . . #siddapur#karwar#honnavar#kumta#yallapur#sirsi#incredibleuttarakannada#swagsofsiddapur#rainbow#rainyseason#rain#physics#colourfull#masjid#2rainbow#xiomi#refraction
13.06.2019 16:23:19
The story of one of the rare primates of the world, Lion Tailed Macaque from the
The story of one of the rare primates of the world, Lion Tailed Macaque from the rain forests of western ghats, India. The teaser of an upcoming wildlife documentary on the Lion Tailed Macaques. ಸಿಂಗಳಿಕ Documentary Trailer Must Watch & Share Maximum Heart of Westernghats Uttara Kannada District AGHANASHINI SHARAVATI "Lion Taled Macaque" RESERVED FOREST. Sirsi,Kumta,Siddapur,Honnavar. Gersoppa Lion Taled Macaque Eco Park, Uttara Kannada District. total strength 650+Lion Taled Macaque in Uttara Kannada District ಪಶ್ಚಿಮಘಟ್ಟದ ಉತ್ತರ ಕನ್ನಡ ಜಿಲ್ಲೆ(North Canara) ಅಘನಾಷಿನಿಶರಾವತಿ ಸಿಂಗಳಿಕ ಸಂರಕ್ಷಿತ ಪ್ರದೇಶ ಸಿಂಹಬಾಲದ ಸಿಂಗಳಿಕಗಳು ಜಿಲ್ಲೆಯ ಸುಮಾರು 300ಚದರ ಕಿಮೀ ನಷ್ಟು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಕುಮಟ, ಶಿರಸಿ ಮತ್ತು ಸಿದ್ದಾಪುರ ತಾಲೂಕುಗಳ ಪ್ರದೇಶವನ್ನು ಸಿಂಹ ಬಾಲದ ಸಿಂಗಳಿಕಗಳ ರಕ್ಷಣೆಗಾಗಿ ಕಾಯ್ದಿರಸಲಾಗಿದೆ. ಇಲ್ಲಿ ಸುಮಾರು 650+ಸಿಂಗಳಿಕಗಳು 32+ಗುಂಪುಗಳಲ್ಲಿ ವಾಸಿಸುತ್ತಿವೆ. ಇದು ಬಿಟ್ಟು ಆಗುಂಬೆ,ಕೊಲ್ಲುರುಭಾಗದಲ್ಲು ಕಂಡುಬರುತ್ತದೆ. ಕರ್ನಾಟಕ,ಕೇರಳ,ತಮಿಳುನಾಡಿನಲ್ಲಿ ಕಂಡುಬರುತ್ತದೆ ಇದನ್ನು ವಿಶ್ವಸಂಸ್ಥೆ ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳು ಎಂದು ಘೋಷಿಸಿದೆ. #liontaledmacaque#reservedforest#forest#westernghats#hillstation#sahyadri#malenadu#malnad#Sirsi#siddapur#kumta#honnavar#uttarakannada Repost:-@incredibleuttarakannada#travelkarnataka#travelindia#indiatourism#karnatakatourism#beach#karnataka#incredibleindia#india#tamilnadu#kerala#kannada#Bengaluru#udupi#Mangalore#hassan#coorg
13.06.2019 16:00:09
The story of one of the rare primates of the world, Lion Tailed Macaque from the
The story of one of the rare primates of the world, Lion Tailed Macaque from the rain forests of western ghats, India. The teaser of an upcoming wildlife documentary on the Lion Tailed Macaques. ಸಿಂಗಳಿಕ Documentary Trailer Must Watch & Share Maximum Heart of Westernghats Uttara Kannada District AGHANASHINI SHARAVATI "Lion Taled Macaque" RESERVED FOREST. Sirsi,Kumta,Siddapur,Honnavar. Gersoppa Lion Taled Macaque Eco Park, Uttara Kannada District. total strength 650+Lion Taled Macaque in Uttara Kannada District ಪಶ್ಚಿಮಘಟ್ಟದಹೃದಯ ನಮ್ಮ ಉತ್ತರ ಕನ್ನಡ ಜಿಲ್ಲೆ(North Canara) ಅಘನಾಷಿನಿಶರಾವತಿ ಸಿಂಗಳಿಕ ಸಂರಕ್ಷಿತ ಪ್ರದೇಶ ಸಿಂಹಬಾಲದ ಸಿಂಗಳಿಕಗಳು ಜಿಲ್ಲೆಯ ಸುಮಾರು 300ಚದರ ಕಿಮೀ ನಷ್ಟು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಕುಮಟಾ, ಶಿರಸಿ ಮತ್ತು ಸಿದ್ದಾಪುರ ತಾಲೂಕುಗಳ ಪ್ರದೇಶವನ್ನು ಸಿಂಹ ಬಾಲದ ಸಿಂಗಳಿಕಗಳ ರಕ್ಷಣೆಗಾಗಿ ಕಾಯ್ದಿರಸಲಾಗಿದೆ. ಇಲ್ಲಿ ಸುಮಾರು 650+ಸಿಂಗಳಿಕಗಳು 32+ಗುಂಪುಗಳಲ್ಲಿ ವಾಸಿಸುತ್ತಿವೆ. ಇದು ಬಿಟ್ಟು ಆಗುಂಬೆ,ಕೊಲ್ಲುರುಭಾಗದಲ್ಲು ಕಂಡುಬರುತ್ತದೆ. ಕರ್ನಾಟಕ,ಕೇರಳ,ತಮಿಳುನಾಡಿನಲ್ಲಿ ಕಂಡುಬರುತ್ತದೆ ಇದನ್ನು ವಿಶ್ವಸಂಸ್ಥೆ ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳು ಎಂದು ಘೋಷಿಸಿದೆ. #liontaledmacaque#reservedforest#forest#westernghats#hillstation#sahyadri#malenadu#malnad#coastal#Sirsi#siddapur#kumta#honnavar#uttarakannada Feautured Videographer @nikonindiaofficial Follow us for amazing pictures😊 and use hashtag #incredibleuttarakannada Start tagging😊 ->@incredibleuttarakannada ~~~~~~~~~~~~~~~~~~~~~~~~~~~~~~ #travelkarnataka#travelindia#indiatourism#karnatakatourism#beach#karnataka#incredibleindia#india#tamilnadu#kerala#kannada#Bengaluru#udupi#Mangalore#hassan
13.06.2019 15:22:25
ಬೆಂಗಳೂರು ಜೀವನ... 🙄😂
Half of the life passes in cab and traffic 😓..
.
~~~~~~~~~~~
ಬೆಂಗಳೂರು ಜೀವನ... 🙄😂 Half of the life passes in cab and traffic 😓.. . ~~~~~~~~~~~~~~~~~~~~ Follow and support @swagsofsiddapur_@swagsofsiddapur_@swagsofsiddapur_ . ~~~~~~~~~~~~~~~~~~~~ #swagsofsiddapur#siddapura#siddapur#sirsi#yellapur#kumta#honnavara#karwar#hubli#mangalore#belgaum#bijapur#shimoga#mandya#mysore#bangalore#bangalorelife#trafficjam#joblife#cabs ..
13.06.2019 06:17:14
ಮುಂಗಾರಿನ ಮಳೆಯ ಮೊದಲ ಹನಿಗೆ...
ತಂಪಾದ ಮಲೆನಾಡು....
#ನಮ್ಮ ಮಲೆನಾಡು
#siddapur 
#incredib
ಮುಂಗಾರಿನ ಮಳೆಯ ಮೊದಲ ಹನಿಗೆ... ತಂಪಾದ ಮಲೆನಾಡು.... #ನಮ್ಮ ಮಲೆನಾಡು #siddapur#incredibl uttarkannada #sirsi#Ka 31 #rainy season
12.06.2019 15:00:24
ಈ ಬುಧವಾರದ ಸಂತೆ ಚಿತ್ರ.

ನೀರು ಅತ್ಯಮೂಲ್ಯ. ‌ಹಿತಮಿತವಾಗಿ ಬಳಸಿ. ಯದ್ವಾ ತದ್ವಾ ಪೋಲು ಮಾಡಿದ್
ಈ ಬುಧವಾರದ ಸಂತೆ ಚಿತ್ರ. ನೀರು ಅತ್ಯಮೂಲ್ಯ. ‌ಹಿತಮಿತವಾಗಿ ಬಳಸಿ. ಯದ್ವಾ ತದ್ವಾ ಪೋಲು ಮಾಡಿದ್ರೆ ಮುಂದಿನ ಬೇಸಿಗೆಗಾಲಕ್ಕೆ‌ ಟ್ಯಾಂಕರ್ ನೀರಿಗೆ ಕ್ಯೂ ನಿಲ್ಲಿ!!! #ಚಿತ್ರಸಂತೆ#siddapur#siddapura#uttarakannada#malenadu#nammasiddapura
12.06.2019 14:16:09
.
ನಾನು ಕುಮಟಾದಿಂದ ಬರುವಾಗ ಗುಡ್ಡ ಏನು ಕುಸಿದಿರಲಿಲ್ಲ .ನಾನು ಬಸ್ ನಲ್ಲಿ ಇದ್ದೆ. ಜನರೆಲ್ಲ ಸೇ
. ನಾನು ಕುಮಟಾದಿಂದ ಬರುವಾಗ ಗುಡ್ಡ ಏನು ಕುಸಿದಿರಲಿಲ್ಲ .ನಾನು ಬಸ್ ನಲ್ಲಿ ಇದ್ದೆ. ಜನರೆಲ್ಲ ಸೇರಿದ್ದರು. ಸರಿಯಾದ ಕಾರಣ ಗೊತ್ತಿಲ್ಲ. Update According to @nammaukapp ಕುಮಟಾಹೊನ್ನಾವರ ವಿಧಾನ ಸಭಾ_ಕ್ಷೇತ್ರದ ಮಾನ್ಯ_ಶಾಸಕರಾದ_ಶ್ರೀ_ದಿನಕರ್_ಕೆ_ಶೆಟ್ಟಿ_ಯವರು ಇಂದು ಕುಮಟಾ ದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಂಡ್ರಕುಳಿ ಯ ರಾಷ್ಟ್ರಿಯ ಹೆದ್ದಾರಿಯಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ಕಷ್ಟ ವಾಗುತ್ತಿರುವ ಸುದ್ದಿ ಯನ್ನು ತಿಳಿದ ತಕ್ಷಣ ಕೂಡಲೆ ಸ್ಥಳಕಾಗಮಿಸಿ ಪರಿಸ್ಥಿತಿ ಯನ್ನು ಹತೋಟಿಗೆ ತರುವಂತೆ ಐ.ಆರ್.ಬಿ ಅಧಿಕಾರಿಗಳಿಗೆ ಸೂಚಿಸಿ ಸಂಚಾರಕ್ಕೆ ಅನೂವು ಮಾಡಿಕೊಟ್ಟರು. . . . . . . . . . . . . #kumta#karwar#dandeli#honnavar#honnavara#ankola#sirsi#sirsimonrattle#joida#yellapura#karwar#karwar#bhatkal#murdeshwar#murdeshwara#siddapura#siddapur
12.06.2019 09:46:05
ಉಂಚಳ್ಳಿ ಜಲಪಾತ . ಸಿದ್ದಾಪುರ ಉತ್ತರ ಕನ್ನಡ
Amazing Click :@gopijolly_photography .
.
ಉಂಚಳ್ಳಿ ಜಲಪಾತ . ಸಿದ್ದಾಪುರ ಉತ್ತರ ಕನ್ನಡ Amazing Click :@gopijolly_photography . . #siddapur#ka31 siddapur #ka31
12.06.2019 09:08:11
ಕ್ರಿಕೆಟ್ ಸ್ಟೇಡಿಯಂ ತರ ಕಾಣ್ತಾನೆ ಇಲ್ಲ...🤔😂😂
.
~~~~~~~~~~~~~~~~~~~~~
Follow @swagsof
ಕ್ರಿಕೆಟ್ ಸ್ಟೇಡಿಯಂ ತರ ಕಾಣ್ತಾನೆ ಇಲ್ಲ...🤔😂😂 . ~~~~~~~~~~~~~~~~~~~~~ Follow @swagsofsiddapur_@swagsofsiddapur_ ~~~~~~~~~~~~~~~~~~~~~ . #swagsofsiddapur#siddapura#siddapur#sirsi#yellapur#kumta#hubli#shimoga#cwc#cwc19#srilanka#bangladesh#stadium#heavyrain#worldcup#rain#rainraingoaway#expert#swimming#swimmingpool
12.06.2019 07:30:19
Unchalli Falls, also known as Lushington Falls, is a waterfall created by a 116-
Unchalli Falls, also known as Lushington Falls, is a waterfall created by a 116-metre (381 ft) drop in the Aghanashini river. The fall is located near Sirsiin Uttara Kannada District of Karnataka, India.  PC - @shridhu_bhat . . Follow - @uttarakannadaofficial . . . . . . #uttarakannada#incredible#nammauttarakannada#karwar#sirsi#siddapur#kumta#mundgod#yellapur#mangalore#karnataka#karnatakatourism#falls#waterfalls#mustwatch
11.06.2019 15:47:48
ಮಳೆ ಮತ್ತೆ ಶುರುವಾಗಿದೆ.....☁☔☔⚡💧💧☁
#siddapur 
#ka31
ಮಳೆ ಮತ್ತೆ ಶುರುವಾಗಿದೆ.....☁☔☔⚡💧💧☁ #siddapur#ka31...more
11.06.2019 15:13:46
ಅಂತು ಇಂತು ಸಿದ್ದಾಪುರದಲ್ಲಿ ಮುಂಗಾರು ಮಳೆ ಶುರುವಾಯ್ತು... 🌧🌧🌧❤
.
ನಮ್ಮ ಸಿದ್ದಾಪುರ 💟..
.
°
ಅಂತು ಇಂತು ಸಿದ್ದಾಪುರದಲ್ಲಿ ಮುಂಗಾರು ಮಳೆ ಶುರುವಾಯ್ತು... 🌧🌧🌧❤ . ನಮ್ಮ ಸಿದ್ದಾಪುರ 💟.. . °°°°°°°°°°°°°°°°°°°°° Follow @swagsofsiddapur_@swagsofsiddapur_ and support us @swagsofsiddapur_ . °°°°°°°°°°°°°°°°°°°°° . #swagsofsiddapur#siddapura#siddapur#sirsi#kumta#honnavara#bhatkal#yellapur#mundgod#karwar#haliyal#joida#hubli#sagar#sagara#shimoga#dandeli#dailymemes#incredibleuttarakannada#rainy#monsoon#malnad#malenadu#mungarumale#nammasiddapura#malnad#malenadu#rainy#cyclonevayu#cyclone#westernghats
11.06.2019 14:22:57
Cute ..😍😍😘
#siddapur 
#ka31
Cute ..😍😍😘 #siddapur#ka31...more
11.06.2019 10:43:21
ಬರೋ ತರಾ ಆಗಿದೆ .. ಆದರೆ ಇನ್ನು ಬಂದಿಲ್ಲ..😒😅😅 .. ಇವತ್ತ್ ಬರಬಹುದು..😂🌧🌀🌧 #ದಶಕಂಠ
.
~~~~~~
ಬರೋ ತರಾ ಆಗಿದೆ .. ಆದರೆ ಇನ್ನು ಬಂದಿಲ್ಲ..😒😅😅 .. ಇವತ್ತ್ ಬರಬಹುದು..😂🌧🌀🌧 #ದಶಕಂಠ . ~~~~~~~~~~~~~~~~~~~~ Follow @swagsofsiddapur_@swagsofsiddapur_ Support us @swagsofsiddapur_@swagsofsiddapur_ ~~~~~~~~~~~~~~~~~~~~ . #swagsofsiddapur#siddapura#siddapur#sirsi#honnavara#bhatkal#kumta#yellapur#karwar#haliyal#hubli#belgaum#shimoga#sagara#malnad#malenadu#rainy#cyclonevayu#cyclone#westernghats#dailymemes
11.06.2019 09:17:10
Burude Falls | Siddapura | Uttara Kannada

Checkout more amazing clicks: @uttara
Burude Falls | Siddapura | Uttara Kannada Checkout more amazing clicks: @uttarakannada PC: @sujaybhandari81 Enjoy the beauty of nature. But, Kindly do not spoil it by polluting. Care the nature, Nature will care you. 🌲🌲🌲🌲🌲🌲🌲🌲🌲🌲🌲🌲 #uttarakannada#burude#burudefallls#sirsi#siddapur#siddapura#falls#uttarakannadadistrict#travelkarnataka#westernghats#westernghat#traveluttarakannada#exploreuttarakannada#uttara_kannada#northcanara#karnataka#india
11.06.2019 07:58:21
ತಾಯಿ ಪ್ರೀತಿಗಿಂತ ಮಿಗಿಲಾದ ಪ್ರೀತಿ ಇಲ್ಲ..😍😍
#siddapur 
#KA 31
ತಾಯಿ ಪ್ರೀತಿಗಿಂತ ಮಿಗಿಲಾದ ಪ್ರೀತಿ ಇಲ್ಲ..😍😍 #siddapur#KA 31...more
11.06.2019 05:30:51
USE THIS HASTAG #WENEEDASEPRATEDISTRICT We need a separate district any question
USE THIS HASTAG #WENEEDASEPRATEDISTRICT We need a separate district any question then msg me #sirsi#siddapur#mungod#joida#yellapur#cmofkarnataka
10.06.2019 15:52:56
ಅಭಿವೃದ್ಧಿಗಾಗಿ ಬಂದ ಹಣ ಯಾರ್ ಹೊಟ್ಟೆ ಪಾಲ್ ಆಗ್ತಿದಿಯೊ ಏನೊ !!!😬😬 #NoDevlopmentInUK 😪😪
.
ಅಭಿವೃದ್ಧಿಗಾಗಿ ಬಂದ ಹಣ ಯಾರ್ ಹೊಟ್ಟೆ ಪಾಲ್ ಆಗ್ತಿದಿಯೊ ಏನೊ !!!😬😬 #NoDevlopmentInUK 😪😪 .#ದಶಕಂಠ . ****************** Follow us @swagsofsiddapur_@swagsofsiddapur_@swagsofsiddapur_@swagsofsiddapur_ *******************. #swagsofsiddapur#siddapur#siddapura#sirsi#karwar#kumta#haliyal#honnavar#bhatkal#mundgod#hubli#bangalore#belgaum#shimoga#udupi#nodevelopment#karnataka#governmentofindia # #incridebeluttarakannada#😪
10.06.2019 04:37:47
ಒಂದಾದ್ ಮೇಲೆ ಒಂದ್ ರೋದನೆ ಗುರು  ಸರಕಾರದ್ದು..😑🙄
ಸದ್ಯದಲ್ಲಿ ಇನ್ನೊಂದ್ ಅಭಿಯಾನ ಶುರು ನ್ಯಾಯಕ
ಒಂದಾದ್ ಮೇಲೆ ಒಂದ್ ರೋದನೆ ಗುರು ಸರಕಾರದ್ದು..😑🙄 ಸದ್ಯದಲ್ಲಿ ಇನ್ನೊಂದ್ ಅಭಿಯಾನ ಶುರು ನ್ಯಾಯಕ್ಕಾಗಿ...✌️ #saveuttarakannadaforest#savenorthcanaraforest#saveukforest ... . . . . ••••••••••••••••••••• Follow @swagsofsiddapur_@swagsofsiddapur_@swagsofsiddapur_ •••••••••••••••••••••. . . . . . .#swagsofsiddapur#siddapura#siddapur#sirsi#yellapur#honnavara#bhatkal#gerusoppa#mundgod#haliyal#kumta#gokarna#karwar#incredibleuttarakannada#nammauttarakannadamemes#nammabhatkaltrolls#cmofkarnataka#protest#justice#saveourforests#uttarkannada#malenadu#injustice#sharavati#aghanashini
09.06.2019 07:59:10
Next
loading