Instagram tag honnavar

Advertisement
Yajamana 100 Days, Finally Recognized for Our Efforts For The Movie, ❤ Thanks D
Yajamana 100 Days, Finally Recognized for Our Efforts For The Movie, ❤ Thanks D Boss & Shylaja Nag Madam and Hari Sir for giving us Momentos for our efforts. Dedicated This To all Boss Fans who Supported us ✌ #share#dboss#boss#dbossfans#dbossfan#kannada#kannadamovies#kannadamemes#kannadacinema#sandalwood#actors#kannadaactors#darshan#yash#mandya#uttarakannada#honnavar#sirsi#kumta#ankola#karnataka#puneethrajkumar#kicchasudeep#appu
16.06.2019 04:09:52
Advertisement
ಮತ್ತೆ ಮಗುವಾಗಿ ನಿನ್ನ ಕೈ ಹಿಡಿದು ನಡೆಯುವ ಆಸೆ ಅಪ್ಪಾ 😌 ❤#mine #my strength 😌☺ #happy f
16.06.2019 02:42:50
RUTBA KHAN (Designer Gown) *Fabric Description *
Stitched Floral Printed Cotton
RUTBA KHAN (Designer Gown) *Fabric Description * Stitched Floral Printed Cotton Gown Having Box Pleats *Accessories* : Leather Belt *Size* : 42,44 *Length* : 58 *Price: 1199/-* (Ship Extra) WWW #topquality#fashion#rutbakhan#fashionable#trendy#trending#bags#bag#instalike#awesomequality#designergown#designer#ethnic#dailywear#supremequality#trusted#bangalore#mangalore#pune#mumbai#chennai#honnavar#murdeshwar#kolkata#hassan#dharwad#belgaum#karwar#floral#flowers
16.06.2019 00:18:15
Advertisement
Advertisement
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಅಪ್ಪಟ ಕನ್ನಡ ಸೊಗಡಿನ ಮೆಗಾ ಬ್ಲಾಕ
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಅಪ್ಪಟ ಕನ್ನಡ ಸೊಗಡಿನ ಮೆಗಾ ಬ್ಲಾಕ್ಬಸ್ಟರ್ ‘ಯಜಮಾನ’ ಚಿತ್ರ ೧೦೦ದಿನಗಳನ್ನು ಪೂರೈಸಿ ಯಶಸ್ವಿ 16ನೇ ವಾರದಲ್ಲಿ ಮುನ್ನಡೆಯುತ್ತಿದೆ.👌🏽 #Yajamana#BiggestFamilyEntertainer#GiganticHit#BoxOfficeSultan#ChallengingStarDarshan#share#dboss#boss#dbossfans#dbossfan#kannada#kannadamovies#kannadamemes#kannadacinema#sandalwood#actors#kannadaactors#darshan#yash#mandya#uttarakannada#honnavar#sirsi#kumta#ankola#karnataka#puneethrajkumar#appu
15.06.2019 15:58:11
💚👣Way to ಜೇನುಕಲ್ಲು ಗುಡ್ಡ👣💚
°
°
Follow ಮಾಡಿ: @karnataka_special ❤️
°
°
ಜೇನುಕಲ್ಲು
💚👣Way to ಜೇನುಕಲ್ಲು ಗುಡ್ಡ👣💚 ° ° Follow ಮಾಡಿ: @karnataka_special ❤️ ° ° ಜೇನುಕಲ್ಲು ಬೆಟ್ಟ ಅಥವಾ ಜೇನುಕಲ್ಲು ಗುಡ್ಡ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಿಂದ ೨೦ ಕಿ.ಮೀ ದೂರದಲ್ಲಿದೆ.ಇಲ್ಲಿನ ಸೂರ್ಯಾಸ್ತ ಮನಮೋಹಕ.ಸುತ್ತಲಿನ ಬೆಟ್ಟಗಳ ಹಸಿರು, ಪ್ರಪಾತ, ಹರಿಯುವ ಬೆಡ್ತಿ ನದಿ ಮೈಮರೆಸುತ್ತದೆ. #Repost@akshay_baragadde ° ° ° #karnataka#kannadiga#kannada#kannadati#bengaluru#bangalore#uttarakannada#honnavar#sirsi#incredibleuttarakannada#kumta#karwar#karnatakaspecial#hubli#hublidharwad#dharwad#kannadagk#belagavi#belgaum#mysore#mysuru#mangalore#travelkarnataka#explorekarnataka#kannadainspiration#KarnatakaPhotography#art#ig_karnataka#incrediblekarnataka
15.06.2019 04:46:06
4 wheels rides d body.....
2 wheels rides d soul.....
#ns160#pulsar#tiktokindia#
4 wheels rides d body..... 2 wheels rides d soul..... #ns160#pulsar#tiktokindia#honnavar#like+comment#staronhead.... Vclip:@shaileshmesta
14.06.2019 15:47:49
Thoughts when someone asks me whether I'm watching the World Cup or practicing!
Thoughts when someone asks me whether I'm watching the World Cup or practicing! Pic taken during a performance at Keremane Shambhu Hegde Rashtriya Natyotsav at #honnavar, by @ananya_prakruti Raghavendra Sir. #yakshagana mela #bharatanatyamdancer#dancetillyoudrop#dancertravels#bharathanatyam#dancerforlife#dancersofindia#artistsoninstagram#dancemotivation#throwback#dancing#abhinaya#javali
14.06.2019 14:52:41
Post 863. Monsoon wonders. 
Received this picture early this morning from my fam
Post 863. Monsoon wonders. Received this picture early this morning from my family home. With the early monsoon showers, the dormant plants have all flowered. We call these thunderball, loosely related to the fact that the early showers are usually accompanied by thunder, and that is when these flowers bloom too. Waiting for the lilies to bloom too. . . . . #home#honnavar#garden#monsoon#monsooncolours#thunderball#flowers#natureatitsbest#notshotbyme
14.06.2019 04:21:34
ಕುಮಟಾ : ತಾಲೂಕಿನ ವಾಲಗಳ್ಳಿ ಗ್ರಾಮಪಂಚಾಯತ ವ್ಯಾಪ್ತಿಯ ಊರಕೇರಿ ಗಣಪತಿ ದೇವಾಲಯದ ಬಳಿಯ ಧಾರೇಶ್ವ
ಕುಮಟಾ : ತಾಲೂಕಿನ ವಾಲಗಳ್ಳಿ ಗ್ರಾಮಪಂಚಾಯತ ವ್ಯಾಪ್ತಿಯ ಊರಕೇರಿ ಗಣಪತಿ ದೇವಾಲಯದ ಬಳಿಯ ಧಾರೇಶ್ವರ ರಸ್ತೆಯಲ್ಲಿ ಗುರುವಾರ ಬೃಹತ್ ಮರವೊಂದು ಮುರಿದು ಬಿದ್ದು , ರಸ್ತೆ ಸಂಚಾರ ಕಡಿತವಾಯಿತಲ್ಲದೇ ಸನಿಹದ ಮನೆ ಹಾಗೂ ತೋಟದ ಮೇಲೂ ಮರದ ಟೊಂಗೆಗಳು ಬಿದ್ದ ಹೆಚ್ಚಿನ ಹಾನಿ ಸಂಭವಿಸಿದೆ . ನೂರಾರು ವರ್ಷ ಹಳೆಯದಾದ ಹಾಗೂ ವಿಶಾಲವಾದ ಗಾತ್ರದ ಮರ ಗಾಳಿಗೆ ಮುರಿದು ಬಿದ್ದಿದ್ದು ಧಾರೇಶ್ವರ ರಸ್ತೆ ಸಂಚಾರ ಸಂಪೂರ್ಣ ಕಡಿತವಾಗಿದೆ . ಜೊತೆಗೆ ಮರದ ದೊಡ್ಡ ಭಾಗಸನಿಹರ ಗೋವಿಂದ ಮಾಧವ ದೇಶಭಂಡಾರಿಯವರ ಮನೆ ಹಾಗೂ ಇತರ ಕಟ್ಟಡಗಳ ಮೇಲೆ ಬಿದ್ದಿದೆ ಮರದ ಬಿದ್ದ ಹೊಡೆತಕ್ಕೆ ಮಂಜುನಾಥ ಎಂ . ವೈದ್ಯ ಹಾಗೂ ಗಜಾನನ ಭಟ್ಟರ ತೋಟದಲ್ಲೂ ಭಾರಿ ! ಹಾನಿಯಾಗಿದ್ದು , ಹತ್ತಾರು ಅಡಕೆ ಬಾಳೆ ಮತ್ತಿತರ ಮರಗಳು ನಾಶವಾಗಿದೆ . ವಾಲಗಳ್ಳಿ ಪಂಚಾಯತ ಉಪಾಧ್ಯಕ್ಷ ಹನುಮಂತ ಪಟಗಾರ ಪತ್ರಕರ್ತರೊಂದಿಗೆ ಮಾತನಾಡಿ , ಮರ ಬೀಳುವ ಸಂದರ್ಭದಲ್ಲಿ ರಸ್ತೆ , ಮನೆ ಹಾಗೂ ತೋಟದಲ್ಲಿ ಯಾರೂ ಇಲ್ಲದ್ದರಿಂದ ಜೀವಾಪಾಯರ ಸಂದರ್ಭ ತಪ್ಪಿದೆ . ಪಂಚಾಯತದಿಂದ ಕೂಡಲೆ ಜೆಸಿಬಿ ತರಿಸಿ ಮರ ತೆರವುಗೊಳಿಸಿ ಸಂಚಾರ ಸುಗಮಗೊಳಿಸುವ ಕಾರ್ಯ ಆರಂಭಿಸಿದ್ದೇವೆ ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ . ಮರ ಬಿದ್ದ ಘಟನೆಯಲ್ಲಿ ಅಂದಾಜು ಲಕ್ಷಾಂತರರೂ ಹಾನಿಯಾಗಿದೆ . ಮನೆಗೆ ಮಾತ್ರವಲ್ಲದೇ ತೋಟವೂ ಹಾನಿಯಾಗಿದೆ ಎಂದು ಸ್ಥಳೀಯರಾದ ಎನ್ . ಜಿ . ವೈದ್ಯ ತಿಳಿಸಿದ್ದಾರೆ . ಘಟನಾ ಸ್ಥಳಕ್ಕೆ ಪಂಚಾಯತ ಕಾರ್ಯದರ್ಶಿ ನಾಗರಾಜ ಶೆಟ್ಟಿ , ಗ್ರಾಮಲೆಕ್ಕಿಗ ಕವಿತಾ ನಾಯ್ಕ ಇದ್ದರು . - ಕುಮಟಾ ಪುರಸಭೆ ವ್ಯಾಪ್ತಿಯ ಹೆರವಟ್ಟಾ ಬೊಂಬೆನಾಥ ಗುಡಿ ಬಳಿಯ ರಸ್ತೆಯ ಮೇಲೆ ಗುರುವಾರ ಸಂಜೆ ದೊಡ್ಡ ಮರ ಬುಡಸಮೇತ ಕಿತ್ತುಬಿದ್ದಿದೆ . ಮರ ಬಿದ್ದ ರಭಸಕ್ಕೆ 6 ವಿದ್ಯುತ್ ಕಂಬಗಳು ಹಾನಿಗೊಳಗಾಗಿದೆ . ಪಕ್ಷದ ಪ್ರಭಾಕರ ಪೈಯವರ ಮನೆಗೂ ಅಲ್ಪ ಹಾನಿಯಾಗಿದೆ ಎನ್ನಲಾಗಿದೆ . ಸ್ಥಳೀಯ ಪುರಸಭೆ ಸದಸ್ಯೆ ಪಲ್ಲವಿ ಮಡಿವಾಳ , ಪುರಸಭೆ ಮುಖ್ಯಾಧಿಕಾರಿ ಸುರೇಶ ಎಮ್ . ಕೆ , ಹೆಸ್ಕಾ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ . . . . . . . . . . . . . . . #kumta#karwar#dandeli#honnavar#honnavara#ankola#sirsi#sirsimonrattle#joida#yellapura#karwar#karwar#bhatkal#murdeshwar#murdeshwara#siddapura#siddapur
14.06.2019 03:45:15
Yar yar nodilla ig nodkobidrappaa... 🌈
.
ಕಾಮನಬಿಲ್ಲಿನ ನೋಟ.. ❤💜💛💚💙
.
.
.
#siddapur
Yar yar nodilla ig nodkobidrappaa... 🌈 . ಕಾಮನಬಿಲ್ಲಿನ ನೋಟ.. ❤💜💛💚💙 . . . #siddapur#karwar#honnavar#kumta#yallapur#sirsi#incredibleuttarakannada#swagsofsiddapur#rainbow#rainyseason#rain#physics#colourfull#masjid#2rainbow#xiomi#refraction
13.06.2019 16:23:19
The story of one of the rare primates of the world, Lion Tailed Macaque from the
The story of one of the rare primates of the world, Lion Tailed Macaque from the rain forests of western ghats, India. The teaser of an upcoming wildlife documentary on the Lion Tailed Macaques. ಸಿಂಗಳಿಕ Documentary Trailer Must Watch & Share Maximum Heart of Westernghats Uttara Kannada District AGHANASHINI SHARAVATI "Lion Taled Macaque" RESERVED FOREST. Sirsi,Kumta,Siddapur,Honnavar. Gersoppa Lion Taled Macaque Eco Park, Uttara Kannada District. total strength 650+Lion Taled Macaque in Uttara Kannada District ಪಶ್ಚಿಮಘಟ್ಟದ ಉತ್ತರ ಕನ್ನಡ ಜಿಲ್ಲೆ(North Canara) ಅಘನಾಷಿನಿಶರಾವತಿ ಸಿಂಗಳಿಕ ಸಂರಕ್ಷಿತ ಪ್ರದೇಶ ಸಿಂಹಬಾಲದ ಸಿಂಗಳಿಕಗಳು ಜಿಲ್ಲೆಯ ಸುಮಾರು 300ಚದರ ಕಿಮೀ ನಷ್ಟು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಕುಮಟ, ಶಿರಸಿ ಮತ್ತು ಸಿದ್ದಾಪುರ ತಾಲೂಕುಗಳ ಪ್ರದೇಶವನ್ನು ಸಿಂಹ ಬಾಲದ ಸಿಂಗಳಿಕಗಳ ರಕ್ಷಣೆಗಾಗಿ ಕಾಯ್ದಿರಸಲಾಗಿದೆ. ಇಲ್ಲಿ ಸುಮಾರು 650+ಸಿಂಗಳಿಕಗಳು 32+ಗುಂಪುಗಳಲ್ಲಿ ವಾಸಿಸುತ್ತಿವೆ. ಇದು ಬಿಟ್ಟು ಆಗುಂಬೆ,ಕೊಲ್ಲುರುಭಾಗದಲ್ಲು ಕಂಡುಬರುತ್ತದೆ. ಕರ್ನಾಟಕ,ಕೇರಳ,ತಮಿಳುನಾಡಿನಲ್ಲಿ ಕಂಡುಬರುತ್ತದೆ ಇದನ್ನು ವಿಶ್ವಸಂಸ್ಥೆ ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳು ಎಂದು ಘೋಷಿಸಿದೆ. #liontaledmacaque#reservedforest#forest#westernghats#hillstation#sahyadri#malenadu#malnad#Sirsi#siddapur#kumta#honnavar#uttarakannada Repost:-@incredibleuttarakannada#travelkarnataka#travelindia#indiatourism#karnatakatourism#beach#karnataka#incredibleindia#india#tamilnadu#kerala#kannada#Bengaluru#udupi#Mangalore#hassan#coorg
13.06.2019 16:00:09
The story of one of the rare primates of the world, Lion Tailed Macaque from the
The story of one of the rare primates of the world, Lion Tailed Macaque from the rain forests of western ghats, India. The teaser of an upcoming wildlife documentary on the Lion Tailed Macaques. ಸಿಂಗಳಿಕ Documentary Trailer Must Watch & Share Maximum Heart of Westernghats Uttara Kannada District AGHANASHINI SHARAVATI "Lion Taled Macaque" RESERVED FOREST. Sirsi,Kumta,Siddapur,Honnavar. Gersoppa Lion Taled Macaque Eco Park, Uttara Kannada District. total strength 650+Lion Taled Macaque in Uttara Kannada District ಪಶ್ಚಿಮಘಟ್ಟದಹೃದಯ ನಮ್ಮ ಉತ್ತರ ಕನ್ನಡ ಜಿಲ್ಲೆ(North Canara) ಅಘನಾಷಿನಿಶರಾವತಿ ಸಿಂಗಳಿಕ ಸಂರಕ್ಷಿತ ಪ್ರದೇಶ ಸಿಂಹಬಾಲದ ಸಿಂಗಳಿಕಗಳು ಜಿಲ್ಲೆಯ ಸುಮಾರು 300ಚದರ ಕಿಮೀ ನಷ್ಟು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಕುಮಟಾ, ಶಿರಸಿ ಮತ್ತು ಸಿದ್ದಾಪುರ ತಾಲೂಕುಗಳ ಪ್ರದೇಶವನ್ನು ಸಿಂಹ ಬಾಲದ ಸಿಂಗಳಿಕಗಳ ರಕ್ಷಣೆಗಾಗಿ ಕಾಯ್ದಿರಸಲಾಗಿದೆ. ಇಲ್ಲಿ ಸುಮಾರು 650+ಸಿಂಗಳಿಕಗಳು 32+ಗುಂಪುಗಳಲ್ಲಿ ವಾಸಿಸುತ್ತಿವೆ. ಇದು ಬಿಟ್ಟು ಆಗುಂಬೆ,ಕೊಲ್ಲುರುಭಾಗದಲ್ಲು ಕಂಡುಬರುತ್ತದೆ. ಕರ್ನಾಟಕ,ಕೇರಳ,ತಮಿಳುನಾಡಿನಲ್ಲಿ ಕಂಡುಬರುತ್ತದೆ ಇದನ್ನು ವಿಶ್ವಸಂಸ್ಥೆ ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳು ಎಂದು ಘೋಷಿಸಿದೆ. #liontaledmacaque#reservedforest#forest#westernghats#hillstation#sahyadri#malenadu#malnad#coastal#Sirsi#siddapur#kumta#honnavar#uttarakannada Feautured Videographer @nikonindiaofficial Follow us for amazing pictures😊 and use hashtag #incredibleuttarakannada Start tagging😊 ->@incredibleuttarakannada ~~~~~~~~~~~~~~~~~~~~~~~~~~~~~~ #travelkarnataka#travelindia#indiatourism#karnatakatourism#beach#karnataka#incredibleindia#india#tamilnadu#kerala#kannada#Bengaluru#udupi#Mangalore#hassan
13.06.2019 15:22:25
RADHIKA AZARA VOL 33

Our cotton fabric brand namely *Azara*

Launches new catal
RADHIKA AZARA VOL 33 Our cotton fabric brand namely *Azara* Launches new catalogue 🌹 *Azara vol -33*🌹 👗Top:-60*60 pure camric print 👖Bot:-semi loan dyed 🇬🇦Dup:- pure naznin print with lace 10 Design Catalogue Rate -650/- WITH GST - 700 SHIPPING EXTRA DISPATCH FROM MONDAY ONWARDS #fashion#dresses#material#fashionable#indianethnicwear#ethnic#pakistanidesignerwear#bangalore#mangalore#pune#mumbai#chennai#bhatkal#honnavar#murdeshwar#kolkata #hassan#dharwad#belgaum#karwar
13.06.2019 09:02:14
New model

High quality back pack set of 3

BRAND ::: *IMPORTED* 
PRICE ::: *899
12.06.2019 13:27:24
.
ನಾನು ಕುಮಟಾದಿಂದ ಬರುವಾಗ ಗುಡ್ಡ ಏನು ಕುಸಿದಿರಲಿಲ್ಲ .ನಾನು ಬಸ್ ನಲ್ಲಿ ಇದ್ದೆ. ಜನರೆಲ್ಲ ಸೇ
. ನಾನು ಕುಮಟಾದಿಂದ ಬರುವಾಗ ಗುಡ್ಡ ಏನು ಕುಸಿದಿರಲಿಲ್ಲ .ನಾನು ಬಸ್ ನಲ್ಲಿ ಇದ್ದೆ. ಜನರೆಲ್ಲ ಸೇರಿದ್ದರು. ಸರಿಯಾದ ಕಾರಣ ಗೊತ್ತಿಲ್ಲ. Update According to @nammaukapp ಕುಮಟಾಹೊನ್ನಾವರ ವಿಧಾನ ಸಭಾ_ಕ್ಷೇತ್ರದ ಮಾನ್ಯ_ಶಾಸಕರಾದ_ಶ್ರೀ_ದಿನಕರ್_ಕೆ_ಶೆಟ್ಟಿ_ಯವರು ಇಂದು ಕುಮಟಾ ದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಂಡ್ರಕುಳಿ ಯ ರಾಷ್ಟ್ರಿಯ ಹೆದ್ದಾರಿಯಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ಕಷ್ಟ ವಾಗುತ್ತಿರುವ ಸುದ್ದಿ ಯನ್ನು ತಿಳಿದ ತಕ್ಷಣ ಕೂಡಲೆ ಸ್ಥಳಕಾಗಮಿಸಿ ಪರಿಸ್ಥಿತಿ ಯನ್ನು ಹತೋಟಿಗೆ ತರುವಂತೆ ಐ.ಆರ್.ಬಿ ಅಧಿಕಾರಿಗಳಿಗೆ ಸೂಚಿಸಿ ಸಂಚಾರಕ್ಕೆ ಅನೂವು ಮಾಡಿಕೊಟ್ಟರು. . . . . . . . . . . . . #kumta#karwar#dandeli#honnavar#honnavara#ankola#sirsi#sirsimonrattle#joida#yellapura#karwar#karwar#bhatkal#murdeshwar#murdeshwara#siddapura#siddapur
12.06.2019 09:46:05
ಮಲೆನಾಡ ಸೊಬಗು....😍😍 Sound on.. 🔊🔊..
.
ನಮ್ಮ ಸಿದ್ದಾಪುರ 💟
.
.
#################
Foll
ಮಲೆನಾಡ ಸೊಬಗು....😍😍 Sound on.. 🔊🔊.. . ನಮ್ಮ ಸಿದ್ದಾಪುರ 💟 . . ################# Follow us @swagsofsiddapur_@swagsofsiddapur_@swagsofsiddapur_ Support us @swagsofsiddapur_ ################# #swagsofsiddapur#siddapura#karwar#sirsi#honnavar#bhatkal#murdeswar#kumta#sagar#shimoga#malenadu#malnad#beauty#rain#rainyseason#timelapse#oneplus#gogreen#waterdrop#nature#naturelovers
12.06.2019 07:38:04
Next
loading